fruit cocktail
ನಾಮವಾಚಕ

ಫಲಾಮೃತ; ಪಂಚಾಮೃತ; ಸಣ್ಣದಾಗಿ ಹೆಚ್ಚಿದ ಹಣ್ಣುಗಳ ಮಿಶ್ರಣ, ಸಾಮಾನ್ಯವಾಗಿ ಡಬ್ಬದಲ್ಲಿ ಸಂರಕ್ಷಿಸಿಟ್ಟದ್ದು.